rheostat ರೀಅಸ್ಟಾಟ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ರಿಯೋಸ್ಟ್ಯಾಟ್‍; ರೋಧವನ್ನು ಬದಲಾಯಿಸುವ ಮುಖಾಂತರ ವಿದ್ಯುತ್ಪ್ರವಾಹವನ್ನು ನಿಯಂತ್ರಿಸುವ ಸಾಧನ.