rheology ರೀಆಲಜಿ
ನಾಮವಾಚಕ

ಪ್ರವಹನಶಾಸ್ತ್ರ; ವಸ್ತುವಿನ ಹರಿವು ಮತ್ತು ವಿರೂಪಣಗಳನ್ನು ಕುರಿತ ವಿಜ್ಞಾನಶಾಖೆ.