rhenium ರೀನಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ರೀನಿಯಮ್‍; ಮ್ಯಾಂಗನೀಸ್‍ ಕುಟುಂಬಕ್ಕೆ ಸೇರಿದ, 75 ಪರಮಾಣು ಸಂಖ್ಯೆಯ, ಅಧಿವಾಹಕ (superconducting) ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸಲಾಗುವ ಲೋಹಧಾತು, ಸಂಕೇತ Re.