rhapsody ರ್ಯಾಪ್ಸಡಿ
ನಾಮವಾಚಕ
(ಬಹುವಚನ rhapsodies).
  1. (ಗ್ರೀಕ್‍ ಪ್ರಾಚೀನ ಚರಿತ್ರೆ) ಒಂದು ವಾಚನಕ್ಕೆ ತಕ್ಕಷ್ಟು ಉದ್ದದ ಮಹಾಕಾವ್ಯ ಯಾ ಕಾವ್ಯಭಾಗ.
  2. ಅತಿರೇಕದ ಭಾಷಣ ಯಾ ಕಾವ್ಯ; ಅತ್ಯುತ್ಸಾಹಪೂರ್ಣವಾದ ಯಾ ಅತ್ಯುತ್ಪ್ರೇಕ್ಷೆಯ, ಆಡಂಬರ ಶೈಲಿಯ ಭಾಷಣ, ಕವಿತೆ, ಲೇಖನ.
  3. ಚಾರಣ ಗೀತೆ; ಒಂದು ದೀರ್ಘಗತಿಯಲ್ಲಿ ರಚಿಸಿದ, ಅನುಸರಿಸಿದ, ಉದ್ವೇಗಪೂರ್ಣವಾದ ಸಂಗೀತ (ಕೃತಿ).