rhapsodize ರ್ಯಾಪ್ಸಡೈಸ್‍
ಸಕರ್ಮಕ ಕ್ರಿಯಾಪದ

(ಕಾವ್ಯವನ್ನು) ಗಮಕಿಯಂತೆ ವಾಚನಮಾಡು ( ಅಕರ್ಮಕ ಕ್ರಿಯಾಪದ ಸಹ).

ಅಕರ್ಮಕ ಕ್ರಿಯಾಪದ

(ಒಂದರ ವಿಷಯವಾಗಿ) ಅತ್ಯಾವೇಶದ ಆಡಂಬರ ಭಾಷಣ ಮಾಡು ಯಾ ಅತ್ಯುತ್ಪ್ರೇಕ್ಷೆಯ ಆಡಂಬರ ಶೈಲಿಯಲ್ಲಿ ಬರೆ.