rhapsodist ರ್ಯಾಪ್ಸಡಿಸ್ಟ್‍
ನಾಮವಾಚಕ
  1. ಚಾರಣ; ಗಮಕಿ;
    1. ಕಾವ್ಯವಾಚನ ಮಾಡುವವನು.
    2. (ಪ್ರಾಚೀನ ಗ್ರೀಸಿನಲ್ಲಿ) ಮಹಾಕಾವ್ಯಗಳನ್ನು ವಾಚನ ಮಾಡುತ್ತಿದ್ದವನು.
  2. ಅತ್ಯಾವೇಶದಿಂದ ಆಡಂಬರ ಶೈಲಿಯಲ್ಲಿ ಮಾತನಾಡುವವನು ಯಾ ಬರೆಯುವವನು.