rhapsodically ರ್ಯಾಪ್ಸಾಡಿಕಲಿ
ಕ್ರಿಯಾವಿಶೇಷಣ
  1. (ಮಹಾಕಾವ್ಯ ಯಾ ಕಾವ್ಯಭಾಗವನ್ನು) ವಾಚನ ಮಾಡಲು ತಕ್ಕುದಾಗಿ; ಗಮಕಯೋಗ್ಯವಾಗಿ; ಗಮಕಕ್ಕೆ ಅಳವಡಿಸಿ.
  2. ಚಾರಣ ಗೀತೆಯ ರೂಪದಲ್ಲಿ.
  3. ಅತಿಭಾವುಕತೆಯಿಂದ; ಭಾವೋದ್ರೇಕದಿಂದ; ಅತ್ಯುತ್ಸಾಹಪೂರ್ಣವಾಗಿ.
  4. ಅತಿಪ್ರಶಂಸೆಯಿಂದ; ಅತ್ಯುಕ್ತಿಯಿಂದ; ಅತ್ಯುತ್ಪ್ರೇಕ್ಷೆಯ ಶೈಲಿಯಲ್ಲಿ ಯಾ ಭಾಷೆಯಲ್ಲಿ.