rhabdomancy ರ್ಯಾಬ್ಡಮ್ಯಾನ್ಸಿ
ನಾಮವಾಚಕ

ದಂಡಶಕುನ; ಕಡ್ಡಿಶಕುನ; (ಮುಖ್ಯವಾಗಿ ಭೂಗರ್ಭದಲ್ಲಿರುವ ನೀರನ್ನು ಯಾ ಅದುರನ್ನು ಕಂಡುಹಿಡಿಯಲು) ಊಹೆಗೋಲನ್ನು ಬಳಸುವುದು; ಕಡ್ಡಿಕಣಿ.