rewrap ರೀರ್ಯಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rewrapped; ವರ್ತಮಾನ ಕೃದಂತ rewrapping).

ಮತ್ತೆ ಯಾ ಬೇರೆ ರೀತಿಯಲ್ಲಿ ಬಟ್ಟೆ, ಕಾಗದ, ಮೊದಲಾದವುಗಳಿಂದ–ಸುತ್ತು, ಹೊದಿಸು.