reword ರೀವರ್ಡ್‍
ಸಕರ್ಮಕ ಕ್ರಿಯಾಪದ
  1. ಬೇರೆ ಪದಗಳಲ್ಲಿ ಹೇಳು; ಬೇರೆ ಶಬ್ದಗಳಲ್ಲಿ ನಿರೂಪಿಸು; ಬೇರೆ ಶಬ್ದಗಳನ್ನು ಬಳಸು; ಪದಗಳನ್ನು ವ್ಯತ್ಯಾಸ ಮಾಡು, ಬದಲಾಯಿಸು: reword the telegram ಟೆಲಿಗ್ರಾಮನ್ನು ಬೇರೆ ಪದದಲ್ಲಿ ರಚಿಸು.
  2. ಪುನಃ ಪದಗಳಲ್ಲಿ ಇಡು; ಮತ್ತೆ ಶಬ್ದಗಳ ಮೂಲಕ ನಿರೂಪಿಸು.
  3. (ಪದಗಳನ್ನು) ಪುನರಾವರ್ತಿಸು; ಅದೇ ಶಬ್ದಗಳನ್ನು ಮತ್ತೆ ಹೇಳು, ಬಳಸು.