rewire ರೀವೈಅರ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ವಿದ್ಯುದ್ವಿಜ್ಞಾನ)

  1. (ಕಟ್ಟಡ ಮೊದಲಾದವಕ್ಕೆ) ಹೊಸತಂತಿ–ಹಾಕು, ಅಳವಡಿಸು, ಒದಗಿಸು: rewire the electric system in a house ಮನೆಯ ವಿದ್ಯುತ್‍ ವ್ಯವಸ್ಥೆಗೆ ಹೊಸತಂತಿ ಹಾಕು.
  2. ಬೇರೆ ರೀತಿಯಲ್ಲಿ, ಕ್ರಮದಲ್ಲಿ–ತಂತಿ ಹಾಕು, ವಿದ್ಯುತ್‍ತಂತಿ ವ್ಯವಸ್ಥೆ ಏರ್ಪಡಿಸು.