rewind ರಿವೈಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rewound).
  1. (ದಾರ, ಹಿಲ್ಮು, ಟೇಪು ಮೊದಲಾದವನ್ನು) ಮತ್ತೆ, ಪುನಃ, ಮರಳಿ–ಸುರಳಿ ಸುತ್ತು.
  2. (ಗಡಿಯಾರ ಮೊದಲಾದವಕ್ಕೆ) ಪುನಃ ಕೀಲಿಕೊಡು.