See also 2reward
1reward ರಿವಾರ್ಡ್‍
ನಾಮವಾಚಕ
  1. ಪ್ರತಿಫಲ; ಯೋಗ್ಯತೆಗೆ ಯಾ ಸೇವೆಗೆ ಪ್ರತಿಯಾಗಿ ಕೊಟ್ಟದ್ದು.
  2. (ಕೆಟ್ಟ ಕೆಲಸಕ್ಕೆ) ಶಾಸ್ತಿ; ಶಿಕ್ಷೆ; ಮುಯ್ಯಿ; ಪ್ರತೀಕಾರ.
  3. (ಅಪರಾಧಿಯನ್ನು ಕಂಡುಹಿಡಿದುದಕ್ಕೆ, ಕಳೆದು ಹೋದ ಪದಾರ್ಥವನ್ನು ಹುಡುಕಿ ಹಿಂದಿರುಗಿಸಿದುದಕ್ಕೆ ಮೊದಲಾದವುಗಳಿಗಾಗಿ ನೀಡುವ) ಇನಾಮು; ಹಣ; ಬಹುಮಾನ; ಸಂಭಾವನೆ.
ಪದಗುಚ್ಛ

gone to his reward ಸತ್ತು ಸ್ವರ್ಗದಲ್ಲಿದ್ದಾನೆ.

See also 1reward
2reward ರಿವಾರ್ಡ್‍
ಸಕರ್ಮಕ ಕ್ರಿಯಾಪದ
  1. (ಸೇವೆಗೆ ಯಾ ಸೇವೆ ಸಲ್ಲಿಸಿದವನಿಗೆ) ಪ್ರತಿಫಲ, ಬಹುಮಾನ, ಇನಾಮು–ಕೊಡು.
  2. (ಅಪರಾಧಿಗೆ, ಅಪರಾಧಕ್ಕೆ) ಶಾಸ್ತಿ, ಪ್ರತೀಕಾರ–ಮಾಡು; ಶಿಕ್ಷೆಕೊಡು.