See also 2revulsive
1revulsive ರಿವಲ್ಸಿವ್‍
ಗುಣವಾಚಕ

(ವೈದ್ಯಶಾಸ್ತ್ರ) ಪ್ರತ್ಯುದ್ರೇಕಾರಕ; ಪ್ರತ್ಯುದ್ರೇಕ ಉಂಟುಮಾಡುವ.

See also 1revulsive
2revulsive ರಿವಲ್ಸಿವ್‍
ನಾಮವಾಚಕ

(ವೈದ್ಯಶಾಸ್ತ್ರ) ಪ್ರತ್ಯುದ್ರೇಕ–ಕಾರಿ, ಕಾರಕ(ಪದಾರ್ಥ).