revue ರಿವ್ಯೂ
ನಾಮವಾಚಕ

ಟೀಕೆನಾಟಕ; ಅಣಕರೂಪಕ; ವಿಡಂಬನ ಶ್ಯಾವಳಿ; ಪ್ರಚಲಿತ ಘಟನೆಗಳು ಮೊದಲಾದವನ್ನು (ಮುಖ್ಯವಾಗಿ ವಿಡಂಬನಾತ್ಮಕವಾಗಿ) ವಿಮರ್ಶಿಸುವ ಯಾ ಪರಸ್ಪರ ಸಂಬಂಧವಿಲ್ಲದ ಅನೇಕ ಶ್ಯಗಳನ್ನು ಒಳಗೊಂಡಿರುವ, ಶಿಥಿಲಬಂಧದ ನಾಟಕ, ಶ್ಯಾವಳಿ.