revolver ರಿವಾಲ್ವರ್‍
ನಾಮವಾಚಕ

ರಿವಾಲ್ವರು; ಮತ್ತೆ ಮತ್ತೆ ತೋಟಾಗಳನ್ನು ತುಂಬದೆ ಹಲವು ಸಲ ಗುಂಡು ಹಾರಿಸಲು ಆಗುವಂತೆ ಸುತ್ತುವ ಗುಂಡುಗಳ ವ್ಯವಸ್ಥೆಯಿರುವ ಪಿಸ್ತೂಲು. Figure: revolver