revolutionist ರೆವಲೂಷನಿಸ್ಟ್‍
ನಾಮವಾಚಕ
  1. ಕ್ರಾಂತಿವಾದಿ; ಕ್ರಾಂತಿಯ ಪ್ರತಿಪಾದಕ.
  2. ಕ್ರಾಂತಿಕಾರಿ; ಬಂಡಾಯಗಾರ; ಕ್ರಾಂತಿಯಲ್ಲಿ ಭಾಗವಹಿಸುವವನು.