revolutionism ರೆವಲೂಷನಿಸಮ್‍
ನಾಮವಾಚಕ

ಕ್ರಾಂತಿವಾದ; ಕ್ರಾಂತಿಯ, ಆಮೂಲಾಗ್ರ ಬದಲಾವಣೆಯ ಯಾ ಅವುಗಳ ತತ್ತ್ವಗಳ ಪ್ರತಿಪಾದನೆ, ಪ್ರಚಾರ.