revolute ರೆವಲೂಟ್‍
ಗುಣವಾಚಕ

(ಸಸ್ಯವಿಜ್ಞಾನ ಮೊದಲಾದವುಗಳಲ್ಲಿ) ಪರಾತ್ತಾಗ್ರದ; ಹಿಂಸುರುಳಿಯಂಚುಳ್ಳ; ಹಿಂಸುರುಳಿಯ ತುದಿಯುಳ್ಳ; ತುದಿಯಲ್ಲಿ ಯಾ ಪಕ್ಕದಲ್ಲಿ ಹಿಂದಕ್ಕೆ ಸುರುಳಿಸುತ್ತಿದ್ದ. Figure: revolute