revoltingly ರಿವೋಲ್ಟಿಂಗ್‍ಲಿ
ಕ್ರಿಯಾವಿಶೇಷಣ

ಅಸಹ್ಯವಾಗುವಂತೆ; ಹೇವರಿಕೆ ಹುಟ್ಟಿಸುವಂತೆ: a revoltingly dirty person ಹೇವರಿಕೆ ಹುಟ್ಟಿಸುವಂಥ ಕೊಳಕು ವ್ಯಕ್ತಿ.