revolted ರಿವೋಲ್ಟಿಡ್‍
ಗುಣವಾಚಕ
  1. ದಂಗೆಯೆದ್ದ; ಬಂಡಾಯವೆದ್ದ.
  2. ಸ್ವಾಮಿನಿಷ್ಠೆ–ತೊರೆದ, ತ್ಯಜಿಸಿದ.
  3. ಅಸಹ್ಯ ಹುಟ್ಟಿದ; ಹೇಸಿಗೆಪಟ್ಟ; ಜುಗುಪ್ಸೆಪಟ್ಟ: men’s revolted eyes ಜನಗಳ ಹೇಸಿಗೆಪಟ್ಟ ಕಣ್ಣುಗಳು.