revocatory ರೆವಕಟರಿ
ಗುಣವಾಚಕ
  1. ರದ್ದುಮಾಡುವ; ಹಿಂತೆಗೆದುಕೊಳ್ಳುವ.
  2. ರದ್ದಿಯಾತಿಗೆ, ಹಿಂತೆಗೆದುಕೊಳ್ಳುವುದಕ್ಕೆ–ಸಂಬಂಧಿಸಿದ.
  3. (ವಿರಳ ಪ್ರಯೋಗ) ವಾಪಸಾತಿಯ; ವಾಪಸಾತಿಗೆ ಸಂಬಂಧಿಸಿದ.