revocation ರೆವಕೇಷನ್‍
ನಾಮವಾಚಕ
  1. ರದ್ದಿಯಾತಿ; ರದ್ದುಮಾಡುವುದು; (ದಾನ ಮೊದಲಾದವುಗಳನ್ನು) ಹಿಂದಕ್ಕೆ ತೆಗೆದುಕೊಳ್ಳುವುದು.
  2. (ವಿರಳ ಪ್ರಯೋಗ) ವಾಪಸಾತಿ (ಕ್ರಮ); ಹಿಂದಕ್ಕೆ ಬರಲು ನೀಡಿದ ಕರೆ ಯಾ ಆಜ್ಞೆ.