revocability ರೆವಕಬಿಲಿಟಿ
ನಾಮವಾಚಕ

ರದ್ದುಸಾಧ್ಯತೆ; ರದ್ದು ಮಾಡಬಲ್ಲಿಕೆ; ಹಿಂದಕ್ಕೆ ತೆಗೆದುಕೊಳ್ಳಬಹುದಾಗಿರುವಿಕೆ.