revivor ರಿವೈವರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ನ್ಯಾಯಶಾಸ್ತ್ರ) ಪುನರೂರ್ಜನ; ಪುನರುಜ್ಜೀವನ; ಪುನಃ ಪ್ರವರ್ತನ; ಕಕ್ಷಿಗಾರನ ಸಾವು ಮೊದಲಾದ ಕಾರಣಗಳಿಂದ ನಿಂತುಹೋಗಿದ್ದ ವ್ಯವಹಾರವನ್ನು ಮತ್ತೆ ಪ್ರಾರಂಭಿಸಲು ಕೈಗೊಳ್ಳುವ ಕ್ರಮ.