reviviscence ರೆವಿವಿಸನ್ಸ್‍
ನಾಮವಾಚಕ
  1. ಪುನರುಜ್ಜೀವಿಕೆ; ಪುನರುಜ್ಜೀವನವಾಗುವುದು; ಪುನಶ್ಚೈತನ್ಯ ಗಳಿಸುವುದು.
  2. ಮರುಹುಟ್ಟು; ಪುನಃ ಜೀವಂತವಾಗುವುದು; ಮತ್ತೆ ಬದುಕಿಬರುವುದು.