revivify ರಿವಿವಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ revivifies; ಭೂತರೂಪ ಮತ್ತು ಭೂತಕೃದಂತ revivified).
  1. ಮತ್ತೆ ಜೀವ–ಎರೆ, ತುಂಬು; ಮತ್ತೆ ಬದುಕಿಸು; ಪುನಃ ಜೀವಂತಗೊಳಿಸು.
  2. ಪುನರುಜ್ಜೀವನಗೊಳಿಸು; ಪುನಶ್ಚೈತನ್ಯಗೊಳಿಸು.