reviver ರಿವೈವರ್‍
ನಾಮವಾಚಕ
  1. ಎಚ್ಚರಿಗ; ಪ್ರಜ್ಞಾ–ಕಾರಿ,ಕಾರಕ.
  2. ಸಂಜೀವಕ; ಸಂಜೀವಿನಿ; ಮತ್ತೆ ಜೀವಂತಗೊಳಿಸುವ ವ್ಯಕ್ತಿ ಯಾ ವಸ್ತು.
  3. ಪುನಶ್ಚೈತನ್ಯಕಾರಿ.
  4. ಪುನರುಜ್ಜೀವಕ.
  5. ಪುನಃಕಾರ್ಯಾರಂಭಕ; ಮತ್ತೆ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ ಯಾ ವಸ್ತು.
  6. (ನ್ಯಾಯಶಾಸ್ತ್ರ) (ಕಾನೂನು ಮೊದಲಾದವುಗಳ) ಪುನರೂರ್ಜಕ; ಪುನರೂರ್ಜನಕಾರಿ; ಪುನಃ ಪ್ರವರ್ತಕ.
  7. (ಆಸೆ ಮೊದಲಾದವುಗಳ) ಪುನರುದ್ಬೋಧಕ.
  8. (ನಾಟಕ ಮೊದಲಾದವುಗಳ) ಪುನಃಪ್ರದರ್ಶಕ.
  9. (ಆಡುಮಾತು) ಉತ್ತೇಜಕ ಪಾನೀಯ.
  10. ವರ್ಣಸಂಜೀವಿನಿ; ಮಾಸಿದ ಬಣ್ಣ, ಹೊಳಪು ಮೊದಲಾದವನ್ನು ಮತ್ತೆ ಹೊಸದಾಗುವಂತೆ ಮಾಡಲು ತಯಾರಿಸಿದ ಪದಾರ್ಥ.