revivalistic ರಿವೈವಲಿಸ್ಟಿಕ್‍
ಗುಣವಾಚಕ

ಪುನರುಜ್ಜೀವಕ; ಹಿಂದಿನ ಕಾಲದ ರೂಢಿಗಳು, ಸಂಪ್ರದಾಯಗಳು ಮೊದಲಾದವನ್ನು ಮತ್ತೆ ಬಳಕೆಗೆ ತರುವ ಯಾ ಅದಕ್ಕೆ ಸಂಬಂಧಿಸಿದ.