revivalist ರಿವೈವಲಿಸ್ಟ್‍
ನಾಮವಾಚಕ
  1. ಜೀರ್ಣೋದ್ಧಾರಕ; ಪುನರುಜ್ಜೀವಕ; ಹಿಂದಿನ ಕಾಲದ ರೂಢಿಗಳು, ಸಂಪ್ರದಾಯಗಳು ಮೊದಲಾದವನ್ನು ಮತ್ತೆ ಬಳಕೆಗೆ ತರುವವನು.
  2. ಧರ್ಮಜಾತಿ ಸಭೆ ಮೊದಲಾದವುಗಳನ್ನು ಏರ್ಪಡಿಸುವವನು; ಧರ್ಮೋದ್ಧಾರಕ.