revivalism ರಿವೈವಲಿಸಮ್‍
ನಾಮವಾಚಕ
  1. ಪುನರುಜ್ಜೀವನ; ಜೀರ್ಣೋದ್ಧಾರ ಪ್ರತ್ತಿ; ಬಳಕೆ ತಪ್ಪಿದ್ದನ್ನು ಯಾ ಹಿಂದಿನ ಕಾಲದಲ್ಲಿದ್ದುದನ್ನು ಮತ್ತೆ ಜೀವಂತಗೊಳಿಸುವ, ಬಳಕೆಗೆ ತರುವ ಪ್ರತ್ತಿ ಯಾ ಅಪೇಕ್ಷೆ.
  2. ಪುನರ್ಜಾತ, ಪುನರುಜ್ಜೀವಿತ–ಧರ್ಮ, ಮತ; ಧರ್ಮ ಜಾತಿಯ ಕಾಲದಲ್ಲಿ ಕಾಣಿಸಿಕೊಳ್ಳುವ ಧರ್ಮದ ಯಾ ಧಾರ್ಮಿಕ ಚಟುವಟಿಕೆಗಳ ಸ್ವರೂಪ ಮತ್ತು ಗುಣಗಳು.