revivable ರಿವೈವಬ್‍ಲ್‍
ಗುಣವಾಚಕ
  1. (ಮೂರ್ಛೆ ಮೊದಲಾದವುಗಳಿಂದ) ಎಚ್ಚರಕ್ಕೆ ತರಬಲ್ಲ; ಪ್ರಜ್ಞೆಬರಿಸಬಲ್ಲ.
  2. ಮತ್ತೆ ಬದುಕಿಸಬಲ್ಲ; ಪುನಃ ಜೀವಂತಗೊಳಿಸಬಲ್ಲ.
  3. ಚೇತರಿಸಬಲ್ಲ; ಪುನಶ್ಚೈತನ್ಯಗೊಳಿಸಬಲ್ಲ.
  4. ಪುನರುಜ್ಜೀವಿತವಾಗಬಲ್ಲ.
  5. ಪುನಃ ಕಾರ್ಯನಿರತವಾಗಿಸಬಲ್ಲ.
  6. (ನ್ಯಾಯಶಾಸ್ತ್ರ) (ಕಾನೂನು ಮೊದಲಾದವುಗಳ ವಿಷಯದಲ್ಲಿ) ಪುನಃ ಜಾರಿಗೊಳಿಸಬಲ್ಲ.
  7. ಮತ್ತೆ ಅಸ್ತಿತ್ವಕ್ಕೆ, ಗಮನಕ್ಕೆ, ನೆನಪಿಗೆ, ಬಳಕೆಗೆ–ತರಬಲ್ಲ.
  8. (ನಾಟಕ ಮೊದಲಾದವುಗಳ ವಿಷಯದಲ್ಲಿ) ಪುನಃ ಪ್ರದರ್ಶಿತವಾಗಬಲ್ಲ.