revitalize ರೀವೈಟಲೈಸ್‍
ಸಕರ್ಮಕ ಕ್ರಿಯಾಪದ
  1. ಮರುಜೀವಂತಗೊಳಿಸು; ಪುನಃ ಪ್ರಾಣತುಂಬು; ಮತ್ತೆ ಜೀವ, ಪ್ರಾಣ–ತುಂಬು, ಹೊಯ್ಯಿ.
  2. ಹೊಸ ಚೈತನ್ಯ ನೀಡು; ಪುನರುಜ್ಜೀವಿಸು.