revitalization ರೀವೈಟಲೈಸೇಷನ್‍
ನಾಮವಾಚಕ

ಪುನರುಜ್ಜೀವನ:

  1. ಪುನಃ ಜೀವಂತಗೊಳಿಸುವುದು, ಪ್ರಾಣ ತುಂಬುವುದು.
  2. ಹೊಸ ಚೈತನ್ಯ ನೀಡುವುದು.