revisory ರಿವೈಸರಿ
ಗುಣವಾಚಕ
  1. ತಿದ್ದುವ, ಪುನಃ ಪರಿಶೀಲಿಸುವ–ಅಧಿಕಾರವುಳ್ಳ, ಶಕ್ತಿಯುಳ್ಳ: conferred no revisory power upon the Supreme Court ಸರ್ವೋಚ್ಚ ನ್ಯಾಯಾಲಯಕ್ಕೆ ತಿದ್ದುಪಡಿ ಮಾಡುವ ಅಧಿಕಾರವನ್ನು ಕೊಡಲಿಲ್ಲ.
  2. ಪರಿಷ್ಕರಿಸುವುದರಲ್ಲಿ, ತಿದ್ದುಪಡಿ ಮಾಡುವುದರಲ್ಲಿ ತೊಡಗಿರುವ.