revisit ರೀವಿಸಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ revisited; ವರ್ತಮಾನ ಕೃದಂತ

ಮರುಭೇಟಿ ನೀಡು; ಪುನಸ್ಸಂದರ್ಶಿಸು; (ಸ್ಥಳ, ವ್ಯಕ್ತಿ ಮೊದಲಾದವರನ್ನು) ಕಾಣಲು, ನೋಡಲು–ಮತ್ತೆ ಬರು, ಹೋಗು.