revisionist ರಿವಿಷನಿಸ್ಟ್‍
ನಾಮವಾಚಕ

ಸಂಸ್ಕರಣವಾದಿ; ಪರಿಷ್ಕರ್ತ; ಪರಿಷ್ಕಾರಕ:

  1. (ಒಪ್ಪಂದ ಮೊದಲಾದವುಗಳಲ್ಲಿ) ತಿದ್ದುಪಡಿ ಯಾ ಬದಲಾವಣೆ ಮಾಡಬೇಕೆನ್ನುವವನು.
  2. (ಕಮ್ಯೂನಿಸ್ಟರಲ್ಲಿ) ಸುಧಾರಣಾವಾದಿ; ಮಾರ್ಕ್ಸ್‍–ಲೆನಿನರ ಸಿದ್ಧಾಂತದಲ್ಲಿ ಯಾ ಕಾರ್ಯಕ್ರಮದಲ್ಲಿ ತಿದ್ದುಪಾಟಿನ ಯಾ ಬದಲಾವಣೆಯ ಪರವಾಗಿರುವವನು.
  3. ಬೈಬಲಿನ ಇಂಗ್ಲಿಷ್‍ ಭಾಷಾಂತರದ ಪರಿಶೋಧಕ.