revision ರಿವಿಷನ್‍
ನಾಮವಾಚಕ
  1. ಪುನಃ ಪರಿಶೀಲಿಸುವುದು; ಪುನರವಲೋಕನ.
  2. ತಿದ್ದುಪಾಟು; ಪರಿಷ್ಕರಣ; ಸಂಸ್ಕರಣ; ಪರಿಶೋಧನೆ (ಮಾಡುವುದು).
  3. ಪುನರಧ್ಯಯನ; ಮತ್ತೆ ಓದುವುದು.
  4. (ಪುಸ್ತಕ ಮೊದಲಾದವುಗಳ) ಪರಿಷ್ಕೃತ ಪಾಠ, ರೂಪ.