reviser ರಿವೈಸರ್‍
ನಾಮವಾಚಕ
  1. ತಿದ್ದುಪಡಿಗಾರ; ಪರಿಷ್ಕರ್ತ.
  2. (ಮುಖ್ಯವಾಗಿ ಬಹುವಚನದಲ್ಲಿ) ಬೈಬಲ್‍ನ ಇಂಗ್ಲಿಷ್‍ ಭಾಷಾಂತರದ ಪರಿಷ್ಕೃತ ಪಾಠವನ್ನು ತಯಾರಿಸಿದವನು.