revisal ರಿವೈಸಲ್‍
ನಾಮವಾಚಕ
  1. ಪರಿಶೀಲನೆ; ಪುನರವಲೋಕನ.
  2. ತಿದ್ದುಪಾಟು; ಪರಿಶೋಧನೆ; ತಿದ್ದುಪಡಿ; ಪರಿಷ್ಕರಣ; ಸಂಸ್ಕರಣ.
  3. ಪುನರಧ್ಯಯನ; ಪುನಃಪಠನ.