revile ರಿವೈಲ್‍
ಸಕರ್ಮಕ ಕ್ರಿಯಾಪದ

ಕೆಟ್ಟ ಹೆಸರುಗಳಿಂದ ಕರೆ; ಬಯ್ಯು; ದೂಷಿಸು; ಹಳಿ.

ಅಕರ್ಮಕ ಕ್ರಿಯಾಪದ

ಬೈಗುಳು ಸುರಿಸುತ್ತ ಮಾತನಾಡು; ಹೀನಾಮಾನ ತೆಗಳು, ಬಯ್ಯು.