reviewal ರಿವ್ಯೂಅಲ್‍
ನಾಮವಾಚಕ
  1. ಮರುನೋಟ; ಪುನರವಲೋಕನ (ಮಾಡುವುದು).
  2. ಸ್ಥೂಲ ಸಮೀಕ್ಷಣ.
  3. (ಸೈನ್ಯದಳ ಮೊದಲಾದವುಗಳ) ವಿಧ್ಯುಕ್ತ ಪರಿಶೀಲನೆ (ಮಾಡುವುದು).
  4. ಪುಸ್ತಕ ವಿಮರ್ಶೆ; ಗ್ರಂಥಸಮೀಕ್ಷೆ(ಮಾಡುವುದು).