reviewable ರಿವ್ಯೂಅಬ್‍ಲ್‍
ಗುಣವಾಚಕ
  1. ಮತ್ತೆ ನೋಡಬಲ್ಲ; ಪುನರವಲೋಕನ ಮಾಡಬಹುದಾದ.
  2. (ಮುಖ್ಯವಾಗಿ ನ್ಯಾಯಶಾಸ್ತ್ರ) ಪುನರ್ವಿಮರ್ಶಿಸಬಲ್ಲ; ಪುನರ್ವಿಮರ್ಶಿತವಾಗುವ.
  3. ಸಿಂಹಾವಲೋಕನ ಮಾಡಬಲ್ಲ.
  4. ಸ್ಥೂಲ ಸಮೀಕ್ಷೆ ನಡೆಸಬಲ್ಲ.
  5. (ಸೈನ್ಯದಳ ಮೊದಲಾದವುಗಳ ವಿಷಯದಲ್ಲಿ) ವಿಧ್ಯುಕ್ತ ಪರಿಶೀಲನೆ ನಡೆಸಬಲ್ಲ.
  6. (ನಾಟಕ, ಗ್ರಂಥ ಮೊದಲಾದವುಗಳ ವಿಷಯದಲ್ಲಿ) ವಿಮರ್ಶಿಸಬಲ್ಲ; ಸಮೀಕ್ಷೆ ಬರೆಯಬಲ್ಲ.