revetment ರೆವೆಟ್‍ಮಂಟ್‍
ನಾಮವಾಚಕ
  1. (ಮಣ್ಣಿನ ಕೋಟೆಗೋಡೆ, ಏರಿ ಮೊದಲಾದವುಗಳ ಹೊರಮುಖದ) ಕಲ್ಲುಕಟ್ಟು; ಕಲ್ಲುಹೊದಿಕೆ.
  2. ಕಲ್ಲಿನ ಆಸರೆಗೋಡೆ.
  3. (ಅತಶಿಲೆ, ಬಣ್ಣದ ಇಟ್ಟಿಗೆ, ಹಾಸುಗಲ್ಲು ಮೊದಲಾದವುಗಳಿಂದ ಕಟ್ಟಡಕ್ಕೆ ಮಾಡಿದ) ಬಾಹ್ಯಾಲಂಕಾರ; ಮುಖಾಲಂಕಾರ; ಹೊರಮುಖದ ಅಲಂಕರಣ.