revet ರಿವೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ revetted; ವರ್ತಮಾನ ಕೃದಂತ revetting).

(ಮುಖ್ಯವಾಗಿ ಕೋಟೆ ಕಟ್ಟುವಾಗ ಮಣ್ಣಿನ ಪ್ರಾಕಾರ, ಗೋಡೆಗಳಿಗೆ) ಕಲ್ಲುಕಟ್ಟು; ಕಲ್ಲುಹೊದೆಸು; ಕಲ್ಲುಕಟ್ಟಡದ ಹೊರಮುಖ ಕೊಡು.