reversibility ರಿವರ್ಸಿ(ರ್ಸ)ಬಿಲಿಟಿ
ನಾಮವಾಚಕ
  1. ಹಿಮ್ಮೊಗ ಯಾ ಮೇಲ್ಮೊಗ–ಮಾಡಬಲ್ಲಿಕೆ, ಆಗಬಲ್ಲಿಕೆ.
  2. ಒಳ ಹೊರಗು–ಮಾಡಬಲ್ಲಿಕೆ, ಆಗಬಲ್ಲಿಕೆ.
  3. ತಲೆಕೆಳಗು–ಮಾಡಬಲ್ಲಿಕೆ, ಆಗಬಲ್ಲಿಕೆ.
  4. ಹಿಂದುಮುಂದು–ಮಾಡಬಲ್ಲಿಕೆ, ಆಗಬಲ್ಲಿಕೆ,
  5. ಪೂರ್ವಸ್ಥಿತಿಗೆ–ತರಬಲ್ಲಿಕೆ, ಆಗಬಲ್ಲಿಕೆ; ವ್ಯತ್ಯಾಸಸಾಧ್ಯತೆ.
  6. (ವಾಹನ, ಎಂಜಿನ್‍ ವಿಷಯದಲ್ಲಿ) ಹಿಂಚಾಲನ, ಹಿಂಚಲನ–ಸಾಧ್ಯತೆ.
  7. (ನ್ಯಾಯಶಾಸ್ತ್ರ) (ತೀರ್ಪು ಮೊದಲಾದವುಗಳ ವಿಷಯದಲ್ಲಿ) ರದ್ದುಸಾಧ್ಯ; ರದ್ದು–ಮಾಡಬಲ್ಲಿಕೆ, ಆಗಬಲ್ಲಿಕೆ.
  8. (ಮುಖ್ಯವಾಗಿ ವಾಲ್‍ಟ್ಸ್‍ ತ್ಯದ ನರ್ತಕಿಯ ವಿಷಯದಲ್ಲಿ) ಪ್ರತಿಮುಖ ಪರಿಭ್ರಮಣಸಾಧ್ಯತೆ.
  9. (ಬಟ್ಟೆಯ ವಿಷಯದಲ್ಲಿ) ತಿರುಗಿಸಿ ಉಡಬಲ್ಲಿಕೆ; ಯಾವುದೇ ಮಗ್ಗುಲು ಹೊರಗಿರುವಂತೆ ಧರಿಸಬಲ್ಲಿಕೆ.