reversal ರಿವರ್ಸಲ್‍
ನಾಮವಾಚಕ
  1. ಹಿಮ್ಮೊಗ ಯಾ ಮೇಲ್ಮೊಗ ಮಾಡುವುದು, ಆಗಿರುವುದು.
  2. ಒಳ ಹೊರಗು–ಮಾಡುವುದು, ಆಗಿರುವುದು.
  3. ತಲೆಕೆಳಗು–ಮಾಡುವುದು, ಆಗಿರುವುದು.
  4. ಹಿಂದುಮುಂದು–ಮಾಡುವುದು, ಆಗಿರುವುದು.
  5. ಪೂರ್ತಿ ಬದಲಾಯಿಸುವುದು, ಬದಲಾವಣೆ
  6. (ವಾಹನವನ್ನು, ಎಂಜಿನನ್ನು) ಹಿಂದಕ್ಕೆ ನಡೆಸುವುದು.
  7. (ವಾಹನ, ಎಂಜಿನ್ನಿನ ವಿಷಯದಲ್ಲಿ) ಹಿಂದಕ್ಕೆ ಹೋಗುವುದು; ಹಿಂಚಲನೆ.
  8. (ನ್ಯಾಯಶಾಸ್ತ್ರ) (ತೀರ್ಪು, ಶಾಸನ ಮೊದಲಾದವುಗಳ) ರದ್ದಿಯಾತಿ.
  9. (ಮುಖ್ಯವಾಗಿ ವಾಲ್‍ಟ್ಸ್‍ ತ್ಯ; ನರ್ತಕಿಯ) ಪ್ರತಿಮುಖ ಭ್ರಮಣೆ.