revers ರಿವಿಅರ್‍
ನಾಮವಾಚಕ

(ಬಹುವಚನ ಅದೇ, ಉಚ್ಚಾರಣೆ ರಿವಿಅರ್‍\ಹ ೧೪೪).

  1. (ಅಂಗಿ, ಕುಪ್ಪಸ ಮೊದಲಾದವುಗಳಲ್ಲಿ) ಅಸ್ತರಿ ಕಾಣಿಸುವಂತೆ ಹಿಂದಕ್ಕೆ ಮಡಿಸಿದ ಅಂಚು, ಅಂಚಿನ ಪಟ್ಟಿ; ಹಿಮ್ಮಡಿಕೆ ಪಟ್ಟಿ.
  2. ಈ ಅಸ್ತರಿಗೆ ಬಳಸಿರುವ ಬಟ್ಟೆ.