reverent ರೆವರಂಟ್‍
ಗುಣವಾಚಕ
  1. ಭಕ್ತಿಯುಕ್ತ; ಪೂಜ್ಯಭಾವದ; ಪೂಜ್ಯಭಾವನೆಯಿಂದ ಕೂಡಿದ.
  2. ಭಕ್ತಿ, ಪೂಜ್ಯತೆ–ತೋರಿಸುವ.