revere ರಿವಿಅರ್‍
ಸಕರ್ಮಕ ಕ್ರಿಯಾಪದ

ಭಯಭಕ್ತಿಗಳಿಂದ ಕಾಣು; ಪೂಜ್ಯಬುದ್ಧಿಯಿಂದ ನೋಡು; ಪವಿತ್ರವಾದದೆಂದು, ಪೂಜ್ಯವಾದುದೆಂದು–ಭಾವಿಸು ಯಾ ಗೌರವಿಸು; ಪ್ರೀತಿಗೌರವಗಳಿಂದ ಕಾಣು: my revered teacher ನನ್ನ ಪೂಜ್ಯ ಗುರುಗಳು.